Sunday, 22 February 2015

ಪ್ರೀತಿ

ನಾನಿರುವುದು ನಿನಗಾಗಿ
ನೀನಿರುವುದು ನನಗಾಗಿ
ನಾವಿಬ್ಬರು ಕೂಡಿರುವುದು
ನಮ್ಮಿಬ್ಬರ ಪ್ರೀತಿಗಾಗಿ.

ನಾ ನವಳಿಗಾಸರೆ
ಅವಳು ನನಗಾಸರೆ
ನಮ್ಮಿಬ್ಬರ ಬಾಳಿಗೆ
ಪ್ರೀತಿಯೇ ಆಸರೆ.

ಆಕಾಶಕ್ಕೆ ಏಣಿ ಇಲ್ಲ
ಪಾತಾಳಕ್ಕೆ ನೆಲವೇ ಇಲ್ಲ
ನಮ್ಮಿಬ್ಬರ ಪ್ರೀತಿಗೆ
ಕೊನೆಯೇ ಇಲ್ಲ.
                 -ನಳಿನಾಕ್ಷಿ

No comments:

Post a comment